ದೇಬಶ್ರೀ ಮಜುಮ್ದಾರ್ (ಜನನ ೬ ಏಪ್ರಿಲ್ ೧೯೯೧)ಕೋಲ್ಕತ್ತಾದ ಭಾರತೀಯ ಸ್ಪ್ರಿಂಟ್ ಅಥ್ಲೀಟ್. ಇವರು ಅವರು ೪ × ೪೦೦ ಮೀಟರ್ ರಿಲೇ ರೇಸ್‌ಗಳಲ್ಲಿ ಪರಿಣತಿ ಹೊಂದಿದ್ದಾರೆ. == ವೃತ್ತಿ == ದೇಬಶ್ರೀ ಮಜುಮ್ದಾರ್ ಅವರು ಆದಾಯ ತೆರಿಗೆ ಇಲಾಖೆಯಲ್ಲಿ ದೆಹಲಿಯಲ್ಲಿ ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ೨೦೧೭ ರಲ್ಲಿ ಭುವನೇಶ್ವರದಲ್ಲಿ ನಡೆದ ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎಂ‌ಆರ್ ಪೂವಮ್ಮ, ಜಿಸ್ನಾ ಮ್ಯಾಥ್ಯೂ ಮತ್ತು ನಿರ್ಮಲಾ ಶೆರಾನ್ ಅವರೊಂದಿಗೆ ೪ × ೪೦೦ ಮೀ ರಿಲೇಯಲ್ಲಿ ವಿಜೇತ ತಂಡದಲ್ಲಿ ಭಾಗವಾಗಸಿದ್ದರು. == ಉಲ್ಲೇಖಗಳು == == ಬಾಹ್ಯ ಕೊಂಡಿ == ವಿಶ್ವ ಅಥ್ಲೆಟಿಕ್ಸ್‌ನಲ್ಲಿ ದೇಬಶ್ರೀ ಮಜುಂದಾರ್